ವಿಚಾರಣೆಯ ಬಗ್ಗೆ ಭಯವಿರಲಿ



ರಬೀಹ್ ಬ್ನ್ ಖೈಸಂ(ರ.ಅ) ಇಪ್ಪತ್ತು ವರ್ಷಗಳ ಕಾಲ ದುನಿಯಾದ ವಿಷಯಗಳ ಬಗ್ಗೆ ಮಾತನಾಡಿಲ್ಲ. ಮುಂಜಾನೆಯಾದರೆ ಕಾಗದ, ಪೆನ್ ಮತ್ತು ಶಾಯಿ ತೆಗೆದಿರಿಸಿ ತಾನು ಮಾತನಾಡಿದ್ದೆಲ್ಲಾ ಆ ಕಾಗದದಲ್ಲಿ ಬರೆದಿಟ್ಟು‌ ಸಂಜೆಯಾದರೆ ಅದನ್ನು ತೆಗೆದು ಸ್ವಂತ ಶರೀರವನ್ನು ವಿಚಾರಣೆ ಮಾಡುತ್ತಿದ್ದರು." [ಇಹ್ಯಾ: 03/111]

ಸ್ವಂತ ಶರೀರದ ಬಗ್ಗೆ ವಿಚಾರಣೆ ನಡೆಸಿ ಪಾಪಮೋಚನೆ ಬೇಡಿದರೆ ಪರಲೋಕ ಯಶ ಸಾಧ್ಯ.

✍🏻 ಶಂಸುದ್ದೀನ್ ಬಾಖವಿ ಹೊಸತೋಟ
27/08/2021
ಶುಕ್ರವಾರ, ಮುಹರ್ರಂ 18, 1443
ಚಿಙ್ಙಂ 11, 1197