ಇಂದು ಬಲ್ಬೀರ ಸಿಂಗ ನಮ್ಮನ್ನೆಲ್ಲ ಬಿಟ್ಟು ಅಗಲೀರುವರು.. ಬಲ್ಬೀರ ಸಿಂಗ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ..
✒️ರವಿ ನಂದನ ಬರೆಯುತ್ತಾರೆ...
ಹೌದು ಕೆಲವು ತಪ್ಪುಗಳು ಅರಿವಿಗೆ ಬಾರದೆ ನಡೆದು ಹೋಗುತ್ತವೆ ತದನಂತರ ಆ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವುದೆ ನಿಜವಾದ ಮನುಷ್ಯತ್ವ.. ಅಂತಹ ಒಂದು ಸನ್ನಿವೇಶ ಬಾಬರಿ ಮಸೀದಿ ದ್ವಂಸದ ಸಂದರ್ಭದಲ್ಲಿ ನಡೆದು ಹೊದ ಒಂದು ಘಟನೆ ಇಂದು ನಿಮ್ಮ ಮುಂದೆ ಹಂಚಿಕೊಳ್ಳುತ್ತೀರುವೇ...
ಹಲವು ವರ್ಷಗಳ ಹಿಂದೆ ರಾಜಕೀಯ ನಾಲಾಯಕರು ಧರ್ಮ ಧರ್ಮಗಳ ಮಧ್ಯ ವಿಷಬಿಜ ಬಿತ್ತಿ ಜನರ ನಡುವೆ ಕೋಮು ದ್ವೇಷ ಹುಟ್ಟುಹಾಕಿ ತಮ್ಮ ರಾಜಕೀಯ ಲಾಭ ಪಡೆದುಕೊಳ್ಳುತೀದ್ದರು. ಅದು ಇಂದಿಗೂ ಸಹ ಜೀವಂತವಿದೆ....
ಇಂತಹ ಕೋಮುವಾದದ ಬಲೆಗೆ ಬಿದ್ದ ಬಲ್ಬೀರ ಸಿಂಗ ಎಂಬ ವ್ಯಕ್ತಿ ಮೊದಲ ಬಾರಿಗೆ ಬಾಬರಿ ಮಸೀದಿಗೆ ಕೊಡಲಿ ಪೆಟ್ಟು ಹಾಕುವವನು.. ತದನಂತರ ಅದರ ಇತಿಹಾಸ ತಮಗೇಲ್ಲ ತಿಳಿದಿದೆ. ಹೀಗೆ ಮುಸ್ಲಿಂರ ಆರಾಧ್ಯ ಸ್ಥಳವಾದ ಮಸೀದಿಗೆ ಕೊಡಲಿ ಪೆಟ್ಟು ನೀಡಿದ ಬಲ್ಬೀರ ಸಿಂಗ ತನ್ನ ತಪ್ಪಿನ ಅರಿವಾಗಿ ಹಾಗೂ ಅಲ್ಲಾನ ಬಳಿ ಕ್ಷೇಮೇಗಾಗಿ ಸ್ವತಃ ಇಸ್ಲಾಂ ಧರ್ಮ ಸ್ವೀಕಾರ ಮಾಡುವುದರ ಜೊತೆಗೆ ನೂರಾರು ಮಸೀದಿ ಕಟ್ಟಿಸಿ ಅಲ್ಲಾನ ಕೃಪೇಗೆ ಪಾತ್ರನಾಗಿರುವನು..
ಇಂದು ಬಲ್ಬೀರ ಸಿಂಗ ನಮ್ಮನ್ನೆಲ್ಲ ಬಿಟ್ಟು ಅಗಲೀರುವರು.. ಬಲ್ಬೀರ ಸಿಂಗ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ..
ನಿಮ್ಮ
ರವಿ ನಂದನ 💙
Post a Comment